Surprise Me!

Good News For 'Namma Metro' Passengers | Public TV

2022-08-16 12 Dailymotion

ಮೆಟ್ರೋ ಪ್ರಯಾಣಿಕರು ರೈಲಿನಿಂದ ಇಳಿದು ಆಟೋದವರು ಡಿಮ್ಯಾಂಡ್ ಮಾಡಿದಷ್ಟು ಹಣ ಪಾವತಿ ಮಾಡಿ ಪ್ರಯಾಣ ಮಾಡುವ ಸಮಸ್ಯೆ ಇಂದು ನೆನ್ನೆಯದಲ್ಲ. ಹಲವು ದಿನಗಳ ಈ ಸಮಸ್ಯೆಗೆ ಬ್ರೇಕ್ ಬೀಳುವ ಟೈಂ ಬಂದಿದೆ. ಈ ಬಗ್ಗೆ ಬಿಎಂಆರ್‍ಸಿಎಲ್ ಸದ್ಯದಲ್ಲೇ ಸಮಸ್ಯೆ ಬಗೆಹರಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಲಿದೆ.<br /><br />#publictv #nammametro #bengaluru

Buy Now on CodeCanyon